''ಕನ್ನಡ ಚಿತ್ರವೊಂದರಲ್ಲಿ ನಾನು ನಟಿಸುವ ಬಗ್ಗೆ ರೂಮರ್ ಹೇಗೆ ಶುರುವಾಯಿತು ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ, ಕನ್ನಡ ಚಿತ್ರದಲ್ಲಿ ಅಭಿನಯಿಸಲು ನನಗೆ ಇಷ್ಟ ಇದೆ'' ಎಂದು 'ಟೈಮ್ ಆಫ್ ಇಂಡಿಯಾ' ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಶ್ರುತಿ ಹಾಸನ್ ಹೇಳಿದ್ದಾರೆ. <br /> <br />"I don't know how rumor started about I acted in a Kannada film. However, I like to act in Kannada films" .Shruti Haasan said an interview in 'Time of India'.